gas poker
ನಾಮವಾಚಕ

ಅನಿಲ ಸಲಾಕಿ; ಅನಿಲ ದೀಪಕ ಸಲಾಕಿ; ಸಲಾಕಿಯಲ್ಲಿರುವ ತೂತುಗಳಿಂದ ಅನಿಲವನ್ನು ಹರಿಸಿ, ಹಚ್ಚಿ, ಅದರ ಮೂಲಕ ಇದ್ದಿಲು, ಒಲೆ, ಮೊದಲಾದವನ್ನು ಹೊತ್ತಿಸಬಹುದಾದ ಸಲಕರಣೆ.